BYJUʼs ಸಂಸ್ಥೆಯ ರಾಯಭಾರಿಯಾದ ಮೆಸ್ಸಿ

Lionel_Messi
Advertisement

BYJUʼs ಸಂಸ್ಥೆಯು ಅರ್ಜೆಂಟೀನಾದ ಫುಟ್‌ಬಾಲ್ ತಂಡದ ನಾಯಕರಾಗಿರುವ ಮೆಸ್ಸಿ ಅವರನ್ನು BYJUʼs ಸಂಸ್ಥೆಯ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಶುಕ್ರವಾರ ಪ್ರಕಟಿಸಿದೆ.