ಬಳ್ಳಾರಿ: ರಾಜ್ಯದಲ್ಲಿ ಲವ್ ಜಿಹಾದ್ ಕಾಯ್ದೆ ಜಾರಿಗೆ ತರುವ ಉದ್ದೇಶ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷಪಡಿಸಿದ್ದಾರೆ.
ನಗರದಲ್ಲಿನ ನೂತನ ಜಿಲ್ಲಾಡಳಿತ ಭವನ ಉದ್ಘಾಟಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲವ್ ಜಿಹಾದ್ ನಿಷೇದ ಕಾನೂನು ಜಾರಿಮಾಡುವ ವಿಚಾರ ಪಕ್ಷದ ಹಂತದಲ್ಲಿದೆ. ಸರ್ಕಾರದ ಮುಂದೆ ಇಲ್ಲ ಎಂದರು.