ರಾಯಚೂರು : ಹೆರಿಗೆಗೆ ಗರ್ಭಿಣಿಯನ್ನ ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಗೂ ವಾಹನಕ್ಕೂ ಸಮಸ್ಯೆ ಎದುರಾಗಿರುವ ಘಟನೆ
ಮಸ್ಕಿ ತಾಲೂಕು ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ.ಮಾರಲದಿನ್ನಿ ಕಾಲುವೆ ನೀರು ಬಿಟ್ಟ ಹಿನ್ನೆಲೆ ವೆಂಕಟಾಪುರ ಹಳ್ಳದ ಮೇಲೆ ಹರಿದ ನೀರು
ಹರಸಾಹಸ ಪಟ್ಟು ಆ್ಯಂಬುಲೆನ್ಸ್ ಓಡಿಸಿದ ಚಾಲಕ ಹಳ್ಳ ದಾಟಿಸಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಸಾಖಲಿಸಿದ 108 ಸಿಬ್ಬಂದಿ
ಅದೇ ಸೇತುವೆ ಪಕ್ಕದಲ್ಲೇ ಬಿದ್ದ ಟಾಟಾ ಏಸ್ ವಾಹನ.ಸ್ಥಳೀಯರ ಸಹಾಯದಿಂದ ವಾಹನ ರಕ್ಷಣೆ ಮಾಡಲಾಯಿತು.ಹಳ್ಳ ದಾಟಲು ವಿದ್ಯಾರ್ಥಿಗಳು, ರೈತರೂ
ಪರದಾಡಿದರು.