ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ದೃಶ್ಯವೊಂದನ್ನು ಹಂಚಿಕೊಂಡು ಸಾಮನ್ಯರಿಗೂ ವಿಮಾನಯಾನ ಅವಕಾಶವಿದೆ ಎಂದಿದ್ದಾರೆ ಅವರ ಟ್ವಿಟ್‌ನಲ್ಲಿ “ಚಪ್ಪಲಿ ಧರಿಸಿದ ಸಾಮಾನ್ಯ ವ್ಯಕ್ತಿಯೂ ವಿಮಾನಯಾನದ ಅನುಭವ ಪಡೆಯಬೇಕೆಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದರು. ಇಂದು ಕೇಂದ್ರ ಸರಕಾರದ “ಉಡಾನ್ ಯೋಜನೆಯಡಿ” ಈ ಮಾತು ನಿಜವಾಗುತ್ತಿದೆ. ಇಂದು ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವಿದೆ ಯಾಕೆಂದರೆ “ಮೋದಿಜೀ ಇದ್ದರೆ ಅಸಾಧ್ಯವೂ ಸಾಧ್ಯ” ಎಂದಿದ್ದಾರೆ