3 ಲಕ್ಷ ಕೋಟಿ ಬಜೆಟ್‌ ಮಂಡನೆ

cm
Advertisement

2023-24ನೇ ಸಾಲಿನ ಆಯವ್ಯಯ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವುದೇ ಹೊಸ ತೆರಿಗೆಗಳನ್ನು ವಿಧಿಸಿಲ್ಲ. ಜತೆಗೆ ಯಾವುದೇ ತೆರಿಗೆ ಹೆಚ್ಚಳಗಳನ್ನು ಪ್ರಸ್ತಾಪ ಮಾಡದೇ ಒಟ್ಟು 3 ಲಕ್ಷದ 9 ಸಾವಿರ 182 ಕೋಟಿ ರೂಪಾಯಿ ಗಾತ್ರದ ಬಜೆಟ್ ಮುಖ್ಯಮಂತ್ರಿಗಳು​ ಮಂಡಿಸಿದ್ದಾರೆ.