ಹುಬ್ಬಳ್ಳಿ : ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ 8 ವರ್ಷದ ಹೆಣ್ಣು ಮಗು ಹೃದಯಾಘಾತದಿಂದ ಮೃತಪಟ್ಡಿದ್ದಾಳೆ.
ಸುರಕ್ಷಿಹ ನಿಜಾಮಕರ್ ಮೃತಪಟ್ಟ ಮಗು. ಗ್ರಾಮದ ಮಲ್ಲೇಶ ಹಾಗೂ ತೃಪ್ತಿ ನಿಜಾಮಕರ್ ಅವರು ದ್ವಿತೀಯ ಪುತ್ರಿಯಾಗಿದ್ದು, ಮಂಗಳವಾರ ಮಧ್ಯಾಹ್ನ 3.30 ರ ಹೊತ್ತಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ