ಬೆಳಗಾವಿ: ಇಲ್ಲಿನ ಹಲಗಾ ಗ್ರಾಮದ ರಾಮಾ ಪಾಟೀಲ ಎಂಬುವರು ಎರಡು ನಾಗರಹಾವುಗಳನ್ನು ಹಿಡಿದಿದ್ದಾರೆ. ನಗರದ ನಿವೃತ್ತ ಪೊಲೀಸ್ ಅಧಿಕಾರಿ ತುಂಗಳ ಎಂಬುವರ ಮನೆಯಲ್ಲಿ ಅಡಗಿಕೊಂಡಿದ್ದ ೮ ತಿಂಗಳ ನಾಗರ ಹಾವನ್ನು ಅನಾಮತ್ ಆಗಿ ಹಿಡಿದಿದ್ದಾರೆ. ಅದೇ ರೀತಿ ಮತ್ತೊಬ್ಬರ ಜಮೀನಿನಲ್ಲಿದ್ದ ಹಾವನ್ನೂ ಸಹ ಅವರು ಹಿಡಿದಿದ್ದಾರೆ.