ಹಸಿರು ಜೆರ್ಸಿಯಲ್ಲಿ ಆರ್‌ಸಿಬಿ

Advertisement

ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ ಯಶಸ್ವಿಯ ಬೆನ್ನಲ್ಲೇ ಇಂದು ಮತ್ತೊಂದು ಹೊಸ ಜೆರ್ಸಿಯಲ್ಲಿ ಆರ್‌ಸಿಬಿ ಆಟಗಾರರು ಮಿಂಚಿದ್ದಾರೆ. ಹೊಚ್ಚ ಹೊಸ ಹಸಿರು ಉಡುಪನ್ನು ಆಟಗಾರರು ಇಂದು ಪ್ರದರ್ಶಿಸಿದರು.