ಸ್ಪೀಕರ್ ಘನತೆಯ ಸಾಕ್ಷಾತ್ಕಾರ

ವಿಧಾನಸಭಾಧ್ಯಕ್ಷರ (ಸ್ಪೀಕರ್) ಸ್ಥಾನವೆಂಬುದು ಸಾರ್ವಜನಿಕರ ದೃಷ್ಟಿಯಲ್ಲಿ ಆರಾಮ ಕುರ್ಚಿಯ ಸ್ವರೂಪ. ಏಕೆಂದರೆ ಅದರ ಕಾರ್ಯ ನಿರ್ವಹಣೆಯಲ್ಲಿ ಜವಾಬುಗಳಿದ್ದರೂ ಸವಾಲುಗಳಿಲ್ಲ. ಜನರ ಸುಖ ದುಃಖಗಳನ್ನು ಸದನದ ಮೂಲಕ ಸದಸ್ಯರು ನಿವೇದಿಸಿಕೊಂಡ ನಂತರ ನಿರ್ಣಯಧಿಕಾರವನ್ನು ಹೊಂದಿರುವ ಮಂತ್ರಿಗಳು ಅದರ ಪರಿಹಾರ ಕ್ರಮಗಳನ್ನು ಘೋಷಿಸಲು ಅವಕಾಶ ಕಲ್ಪಿಸಿಬಿಟ್ಟರೆ ಅಲ್ಲಿಗೆ ಸ್ಪೀಕರ್ ಹೊಣೆಗಾರಿಕೆ ಮುಗಿಯಿತು ಎಂದೇ ಅರ್ಥ ಎಂಬುದು ಜನರ ನಂಬಿಕೆ. ರಾಜಕೀಯ ಏಕಚಕ್ರಾಧಿಪತ್ಯ ಇದ್ದ ಕಾಲದಲ್ಲಿ ಸ್ಪೀಕರ್ ಸ್ಥಾನ ಹಾಗಿದ್ದರಲೂಬಹುದು. ಆದರೆ, ತುರ್ತು ಪರಿಸ್ಥಿತಿಯ ನಂತರದ ದಿನಗಳಲ್ಲಿ ಸಂಸತ್ತು ಸೇರಿದಂತೆ ರಾಜ್ಯಗಳ … Continue reading ಸ್ಪೀಕರ್ ಘನತೆಯ ಸಾಕ್ಷಾತ್ಕಾರ