ತಾಜಾ ಸುದ್ದಿನಮ್ಮ ಜಿಲ್ಲೆದಾವಣಗೆರೆಸುದ್ದಿಗಳುರಾಜ್ಯ ಸ್ಟ್ರಾಂಗ್ ರೂಂ ಓಪನ್ By Samyukta Karnataka - June 4, 2024 Share FacebookTwitterWhatsAppLinkedinPinterestTelegramCopy URL Advertisement ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು, ಈಗಾಗಲೇ ಸ್ಟ್ರಾಂಗ್ ರೂಂ ತೆರೆಯುವ ಕಾರ್ಯ ನಡೆದಿದೆ.ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. Share this:FacebookXLike this:Like Loading...