ಸೈಕಲ್ ಭಾಗ್ಯ ಯೋಜನೆ ಮತ್ತೆ ಪ್ರಾರಂಭವಾಗಲಿ
ಬಸ್ ಸಂಪರ್ಕ ಇಲ್ಲದ ಗ್ರಾಮಗಳ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಮುಂದುವರಿಸುವುದು ಅಗತ್ಯ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ಕಳೆದ ೩ ವರ್ಷಗಳಿಂದ ಸರ್ಕಾರ ಉಚಿತ ಸೈಕಲ್ ವಿತರಣೆ ನಿಲ್ಲಿಸಿದೆ. ೨೦೦೬ ರಿಂದ ೧೨ ವರ್ಷ ಈ ಯೋಜನೆ ನಿರಂತರವಾಗಿ ಜಾರಿಯಲ್ಲಿತ್ತು. ಕೊರೊನಾ ಕಾಲದಲ್ಲಿ ಶಾಲೆಗಳು ಮುಚ್ಚಿದ್ದವು ಎಂಬ ಕಾರಣದ ಮೇಲೆ ಈ ಯೋಜನೆಯನ್ನು ಕೈಬಿಡಲಾಯಿತು. ಅಮೇಲೆ ಅದನ್ನು ಹಣಕಾಸಿನ ಕೊರತೆಯಿಂದ ಕೈಬಿಡಲಾಯಿತು. ೨೦೧೯ ರಲ್ಲಿ ೫.೪ ಲಕ್ಷ ಮಕ್ಕಳಿಗೆ ಉಚಿತ … Continue reading ಸೈಕಲ್ ಭಾಗ್ಯ ಯೋಜನೆ ಮತ್ತೆ ಪ್ರಾರಂಭವಾಗಲಿ
Copy and paste this URL into your WordPress site to embed
Copy and paste this code into your site to embed