ಸಿದ್ಧಾರೂಢಮಠಕ್ಕೆ ಚೆಕ್ ಹಸ್ತಾಂತರ

Advertisement

ಶ್ರೀ ಸಿದ್ಧಾರೂಢಮಠಕ್ಕೆ ರಾಜ್ಯ ಸರ್ಕಾರ ಘೋಷಣೆ ಮಾಡಿದ 1 ಕೋಟಿ ರೂ ಅನುದಾನದಲ್ಲಿ 50 ಲಕ್ಷ ಬಿಡುಗಡೆ ಮಾಡಿದ ಚೆಕ್ ಪ್ರತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ರಸ್ಟ್ ಅಧ್ಯಕ್ಷ ಧರಣೇಂದ್ರ ಜವಳಿ ಅವರಿಗೆ ಹಸ್ತಾಂತರಿಸಿದರು. ಟ್ರಸ್ಟಿಗಳಾದ ಡಾ.ಗೋವಿಂದ ಮಣ್ಣೂರ, ಹನುಮಂತ ಕೊಟಬಾಗಿ ಇದ್ದರು.