ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿ ನಿಯರ ಪ್ರತಿಭಟನೆ

Advertisement

ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿ ನಿಯರ ಪ್ರತಿಭಟನೆ

  • ಸುವರ್ಣ ಸೌಧದ ಮುಂಭಾಗದ ಬಳಿ ವಿದ್ಯಾರ್ಥಿನಿಯರ ಪ್ರತಿಭಟನೆ.
  • ಮುಖ್ಯದ್ವಾರದ ಬಳಿಯ ರಸ್ತೆಯಲ್ಲಿ ಧರಣಿ ಕುಳಿತ ವಿದ್ಯಾರ್ಥಿನಿಯರು.
  • ಬೆಳಗಾವಿಯ ಸರ್ದಾರ್ ಕಾಲೇಜಿನ ಬಿಎ, ಬಿಕಾಂ ವಿದ್ಯಾರ್ಥಿನಿಯರಿಂದ ಹೋರಾಟ.
  • ಕಾಲೇಜಿನಲ್ಲಿ ಶೌಚಾಲಯ ಇಲ್ಲ, ಕಟ್ಟಡ ಇಲ್ಲಾ, ಪ್ರಾಧ್ಯಾಪಕರಿಲ್ಲ, ಬಸ್ ಪಾಸ್ ನೀಡಲ್ಲ ಅಂತಾ ಹೋರಾಟ.
  • ಸ್ಥಳಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಬರುವಂತೆ ವಿದ್ಯಾರ್ಥಿನಿಯರ ಪಟ್ಟು.
  • ಎರಡನೂರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ.
  • ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ವಿದ್ಯಾರ್ಥಿನಿಯರ ಹೋರಾಟ.
  • ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿನಿಯರು.