ಶಿಶು ಅಪಹರಣ ಪ್ರಕರಣ: ಮರಳಿ ಅಮ್ಮನ ಮಡಿಲು ಸೇರಿದ ಮಗು

ಕೋಲಾರ: 6 ದಿನದ ನವಜಾತ ಶಿಶುವನ್ನು ಜಿಲ್ಲಾಸ್ಪತ್ರೆಯಿಂದ ಅಪಹರಿಸಿರುವ ಘಟನೆ ನಡೆದಿದೆ. ಪ್ರಕರಣ ದಾಖಲಾದ 6 ಗಂಟೆಯಲ್ಲೆ ಮಗು ರಕ್ಷಿಸಿ, ತಾಯಿಗೆ ಪೊಲೀಸರು ಒಪ್ಪಿಸಿದ್ದಾರೆ.ನಗರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಘಟಕದಲ್ಲಿ 6 ದಿನದ ಗಂಡು ಶಿಶುವನ್ನು ಮೂವರು ಮಹಿಳೆಯರು ಅಪಹರಿಸಿರುವ ಘಟನೆ ಗುರುವಾರ ಸಂಜೆ ವರದಿಯಾಗಿತ್ತು. ಈ ಘಟನೆ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.ಪ್ರಕರಣ ದಾಖಲಾದ ಕೇವಲ 6 ಗಂಟೆಯಲ್ಲೆ ಮಗುವನ್ನು ರಕ್ಷಿಸಿ, ತಾಯಿಗೆ ಒಪ್ಪಿಸಿದ್ದಾರೆ. ಬಂಧಿತ ಮಹಿಳೆಯನ್ನು ಸ್ವಾತಿ … Continue reading ಶಿಶು ಅಪಹರಣ ಪ್ರಕರಣ: ಮರಳಿ ಅಮ್ಮನ ಮಡಿಲು ಸೇರಿದ ಮಗು