ಸರ್ಕಾರದಿಂದ ಮತದಾರರ ಗುರುತು ಚೀಟಿ ಮತ್ತು ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕ ಏಪ್ರಿಲ್ 1, 2023 ಆಗಿತ್ತು. ಸರ್ಕಾರವು ಇದೀಗ ಅದನ್ನು ಮಾರ್ಚ್ 31, 2024 ಕ್ಕೆ ವಿಸ್ತರಿಸಿದೆ.
ಇಲಾಖೆಯ ಸೂಚನೆಯಲ್ಲಿ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಯನ್ನು ಜೋಡಿಸಲು 2023ರ ಮಾ. 31ರಂದು ಕಡೆಯ ದಿನ ಎಂದು ಸೂಚಿಸಲಾಗಿತ್ತು.