ಬೆಂಗಳೂರು: ವಿರಾಟ್ ಕೊಹ್ಲಿ ನೂತನ ಹೇರ್ ಸ್ಟೈಲ್ ಮೂಲಕ ಹೊಸ ಅವತಾರದಲ್ಲಿ ಮಿಂಚಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಹೋಸ ಹೇರ್ ಸ್ಟೈಲ್ ಚಿತ್ರಗಳು ವೈರಲ್ ಆಗಿವೆ. ಕೊಹ್ಲಿ ನೂತನ ಹೇರ್ ಸ್ಟೈಲ್ ವಿನ್ಯಾಸ ನೀಡಿದ್ದು ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್. ಈ ಕುರಿತು ಆಲಿಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು The One & Only King Kohli ಎಂದಿದ್ದಾರೆ.
