ಬಾಗಲಕೋಟೆ: ಬಾದಾಮಿ ತಾಲೂಕು ಕೆರಕಲಮಟ್ಟಿ ಕೇದಾರನಾಥ ಸಕ್ಕರೆ ಕಾರ್ಖಾನೆ ಬಳಿ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ 12 ಕಿ.ಮೀ ನವರೆಗೆ ಸಂಚಾರ ದಟ್ಟಣೆ ಕಂಡು ಬಂದಿತು.
ಕಾರ್ಖಾನೆಯಿಂದ 6 ಕಿ.ಮೀ. ದೂರದಲ್ಲಿರುಚ ಕರಡಿಗುಡ್ಡ ಗ್ರಾಮದಿಂದ ಹುಬ್ಬಳ್ಳಿ-ಸೋಲಾಪುರ ಹೆದ್ದಾರು ವರೆಗೆ 12 ಕಿ.ಮೀ.ವರೆಗೆ ಸಾಲುಗಟ್ಟಿ ಟ್ರ್ಯಾಕ್ಟರ್ ಗಳು ನಿಂತವು. ಇದರಿಂದ ಗಂಟೆಗಟ್ಟಲೆ ಸಂಚಾರದಟ್ಟಣೆ ಉಂಟಾಗಿತ್ತು.