ರಾಜಧರ್ಮವ ಮರೆತರೆ ಜನಧರ್ಮ ಒಪ್ಪದಯ್ಯ !

ಇದು ಸಂಘರ್ಷಕ್ಕೆ ನಾಂದೀನಾ? ಅಥವಾ ಅಸಡ್ಡೆಯೋ, ರಾಜಕೀಯ ದ್ವೇಷವೋ?ಕಾವೇರಿ ನೀರು ಕರ್ನಾಟಕದ ಜಲಾಶಯಗಳಲ್ಲಿ ತಳ ಕಂಡಿರುವಾಗ ನಿತ್ಯ ಐದು ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಪ್ರಾಧಿಕಾರ ನೀಡಿರುವ ನಿರ್ದೇಶನದಿಂದ ಕಾವೇರಿ ಕೊಳ್ಳದ ಮಲ ಮಕ್ಕಳು ಆಕ್ರೋಶಿತರಾಗಿದ್ದಾರೆ.ಕೇಂದ್ರ ಸರ್ಕಾರ ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ನೀರು ಹಂಚಿಕೆಯ ಸದ್ಬಳಕೆಗೆ ಒಂದಿಲ್ಲೊಂದು ಕೊಕ್ಕೆ ಹಾಕಿ ಯೋಜನೆ ಅನುಷ್ಠಾನಗೊಳ್ಳದಂತೆ ನೋಡಿಕೊಳ್ಳುತ್ತಿರುವುದನ್ನು ವಿರೋಧಿಸಿ ರೈತರು, ಕೇಂದ್ರ ಸಚಿವರು, ಸಂಸದರ ಮನೆ ಮುಂದೆ ಧರಣಿ ನಡೆಸುತ್ತಿದ್ದಾರೆ.ಆಲಮಟ್ಟಿ ಜಲಾಶಯದಲ್ಲಿ ನೀರಿದೆ. … Continue reading ರಾಜಧರ್ಮವ ಮರೆತರೆ ಜನಧರ್ಮ ಒಪ್ಪದಯ್ಯ !