ಯಾತ್ರೆಗೆ ಪರ್ಯಾಯ ಶಬ್ದ ಎಂದರೆ ಬಿಜೆಪಿ : ಶೋಭಾ ಕರಂದ್ಲಾಜೆ

Advertisement

ಧಾರವಾಡದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಯಾತ್ರೆಗೆ ಮತ್ತೊಂದು ಪರ್ಯಾಯ ಶಬ್ದ ಎಂದರೆ ಅದು ಬಿಜೆಪಿ ಬಹಳ ವರ್ಷಗಳ ಕಾಲ ವಾಜಪೇಯಿ, ಅಡ್ವಾಣಿ ಅವರ ಕಾಲದಿಂದ ಬಿಜೆಪಿ ಯಾತ್ರೆ ಮಾಡುತ್ತಿದೆ , ಆ ಯಾತ್ರೆ ಯಶಸ್ವಿಯಾಗಿವೆ ಯಾತ್ರೆ ಕಾಪಿ ಹೊಡೆದಿದ್ದು ರಾಹುಲ್ ಗಾಂಧಿ, ಭಾರತದಲ್ಲಿ ಭಾರತ ಜೋಡೊ ಮಾಡುವ ಪ್ರಮೇಯ ಎಲ್ಲಿ ಬರುತ್ತೆ ಈ ಪ್ರಶ್ನೆ ಕಾಂಗ್ರೆಸ್ ನವರಿಗೆ ಕೇಳಬೇಕು ಅವರದೇ ಸರ್ಕಾರ ಬಾಂಗ್ಲಾದೇಶಕ್ಕೆ 98 ವರ್ಷಗಳ ಕಾಲ ತೀನಬೀಗಾ ಬಿಟ್ಟು ಕೊಟ್ಟಿದ್ದಾರೆ. ಅಲ್ಲಿ ಅವರು ಭಾರತ ಜೋಡೊ ಮಾಡಬೇಕು ನೆಹರೂ ಅವರು ಹಿಮಾಲಯದಲ್ಲಿ ಹುಲ್ಲು ಕಡ್ಡಿ ಬೆಳೆಯಲ್ಲ ಎಂದು ಲೋಕಸಭೆಯಲ್ಲಿ ಹೇಳಿದ್ರು
ಅದನ್ನ ಚೀನಾಗೆ ಬಿಟ್ಟು ಕೊಟ್ಟರು ಅಲ್ಲಿ ಭಾರತ ಜೋಡೊ‌ ಕೆಲಸ ಆಗಬೇಕು ರಾಹುಲ್ ಗಾಂಧಿ ತಪ್ಪು ದಾರಿಯಲ್ಲಿ ಹೋಗುತಿದ್ದಾರೆ, ಎಲ್ಲಿ ಜಾಗ ಬಿಟ್ಟು ಕೊಟ್ಟಿದ್ದಾರೆ ಅಲ್ಲಿ ಯಾತ್ರೆ ಮಾಡಿದರೆ ಅರ್ಥ ಇರುತ್ತೆ ಭಾರತದಲ್ಲೇ ಭಾರತ ಜೊಡಿಸುವ ಕೆಲಸ ಮಾಡುವದು ರಾಹುಲ್ ಗಾಂಧಿ ಅರ್ಥ ಮಾಡಿಕೊಂಡಿಲ್ಲ ಅವರಿಗೆ ಅರ್ಥ ಮಾಡಿಸಿದರೆ ಕಾಂಗ್ರೆಸ್ ನವರು ಬುದ್ಧಿವಂತರು ಕಾಂಗ್ರೆಸ್‌ಗೆ ಬಿಜೆಪಿ ನಾಯಕರು ಬರ್ತಾರೆ ಎಂಬ ಜಮೀರ್ ಹೇಳಿಕೆ ವಿಚಾರ ಈ ರೀತಿಯ ಭ್ರಮೆಯ ಮಾತು ಅವರು ಹೇಳುತ್ತಲೇ ಇದ್ದಾರೆ ಇದು ಅವರ ಊಹಾಪೋಹ, ಕೈಲಾಗದವರು ಹೇಳ್ತಾರಲ್ಲ ಅದನ್ನ ಅವರು ಮಾಡುವಂತದ್ದು ಕಾಂಗ್ರೆಸ್‌ನಲ್ಲಿ ಇರುವ ಒಳ‌ಜಗಳ ಅವರು ಬಗೆಹರಿಸಿಕೊಳ್ಳಲಿ ಎಂದರು.