ಚಿತ್ರದುರ್ಗ: ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ ಮುರುಘಾಶ್ರೀಗಳನ್ನ ಬಂಧಿಸಲಾಗಿದೆ. ಜೈಲುಅಧಿಕಾರಿಗಳು ಮುರುಘಶ್ರೀಗಳಿಗೆ ವಿಚಾರಣಾಧೀನ ಖೈದಿ ನಂಬರ್ ನೀಡಿದ್ದಾರೆ. UTP- 2261 ವಿಚಾರಣಾಧೀನ ಖೈದಿ ನಂಬರ್ ನೀಡಲಾಗಿದೆ. ಮುರುಘಶ್ರೀ ಗಳು ಚಿತ್ರದುರ್ಗ ಜಿಲ್ಲಾ ಜೈಲಿನಲ್ಲಿದ್ದಾರೆ.