ಮಧ್ಯಪ್ರದೇಶದ ಬಾಲಕಿಯ ನೆರವಿಗೆ ಬಾರದ ಮಾನಗೇಡಿಗಳು

ಮಧ್ಯಪ್ರದೇಶದ ಬಾಲಕಿ ಮೇಲೆ ಅತ್ಯಾಚಾರ ಅತ್ಯಂತ ಹೇಯಕೃತ್ಯ. ಚಂದ್ರಯಾನದಿಂದ ಗಳಿಸಿದ ಘನತೆ ಗೌರವ ಇಂಥ ಘಟನೆಗಳಿಂದ ಮಣ್ಣುಪಾಲಾಗುವುದು ನಿಶ್ಚಿತ. ಮಧ್ಯಪ್ರದೇಶದಲ್ಲಿ ೧೨ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದು ಆಕೆ ತೀವ್ರ ರಕ್ತಸ್ರಾವದಿಂದ ಬೀದಿಯಲ್ಲಿ ಹೊರಳಾಡಿದರೂ ಯಾರೂ ಸಹಾಯಕ್ಕೆ ಬರಲಿಲ್ಲ ಎಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಅರೆಬೆತ್ತಲೆಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿಯನ್ನು ಕೊನೆಗೆ ಇಂದೋರ್ ಆಸ್ಪತ್ರೆಗೆ ಸೇರಿಸಿದ ಮೇಲೆ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಇಂಥ ಘಟನೆಗಳು ದೇಶದ ಘನತೆಗೆ ಧಕ್ಕೆ. ಮಹಿಳೆ … Continue reading ಮಧ್ಯಪ್ರದೇಶದ ಬಾಲಕಿಯ ನೆರವಿಗೆ ಬಾರದ ಮಾನಗೇಡಿಗಳು