ತಾಜಾ ಸುದ್ದಿಸುದ್ದಿಗಳುದೇಶನಮ್ಮ ಜಿಲ್ಲೆಬೆಂಗಳೂರುರಾಜ್ಯ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸಮಿತಿ ಪ್ರಕಟ By Samyukta Karnataka - March 30, 2024 Share FacebookTwitterWhatsAppLinkedinPinterestTelegramCopy URL Advertisement ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿಯು ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ರಚಿಸಿದೆ.ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಈ ಸಮಿತಿಯಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಸೇರಿದಂತೆ ಬಿಜೆಪಿಯ 27 ನಾಯಕರಿದ್ದಾರೆ. Share this:FacebookXLike this:Like Loading...