ಹುಬ್ಬಳ್ಳಿ: ಗುರು ಶಿಷ್ಯರು ಸಿನಿಮಾ ಮೂಲಕ ಶಾಲಾ ಜೀವನದ ಹಂದರ ಬಿಡಿಸಿದ್ದ ಶರಣ ಇತ್ತಿಚೆಗೆ ಹುಬ್ಬಳ್ಳಿಯಲ್ಲಿ ಅವರು ಕಲಿತ ಶಾಲೆಗೆ ಬೇಟಿ ನೀಡಿದ್ದು ಅದರ ಒಂದು ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿ: ಗುರು ಶಿಷ್ಯರು ಸಿನಿಮಾ ಮೂಲಕ ಶಾಲಾ ಜೀವನದ ಹಂದರ ಬಿಡಿಸಿದ್ದ ಶರಣ ಇತ್ತಿಚೆಗೆ ಹುಬ್ಬಳ್ಳಿಯಲ್ಲಿ ಅವರು ಕಲಿತ ಶಾಲೆಗೆ ಬೇಟಿ ನೀಡಿದ್ದು ಅದರ ಒಂದು ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿಗೆ ಹೋಗಿದ್ದಾಗ ನನ್ನ ಬಾಲ್ಯದ ಶಾಲೆಗೆ ಭೇಟಿ ನೀಡಿದ್ದೆ. ಆಶ್ಚರ್ಯ ಏನೆಂದರೆ ಅಲ್ಲಿನ ಆಂತರಿಕ ನೋಟ, ಸೊಬಗು, ನನ್ನ 1ನೇ ತರಗತಿ ಕೊಠಡಿ, ಎಲ್ಲಾ ಹಾಗೇ ಉಂಟು! Was hit by an emotional nostalgia at my childhood school, SDA Hubli. Those innocent days, teacher's simplicity, carefree life…Unmatchable 😍 pic.twitter.com/eyvxmXjJIg
— Sharaan (@realSharaan) December 13, 2022