ಬಾಗಲಕೋಟೆಯಲ್ಲಿ ಯೋಗಥಾನ್ ಮೆರಗು

Advertisement

ಬಾಗಲಕೋಟೆ: ಇಲ್ಲಿನ ಬಸವೇಶ್ವರ ವಿದ್ಯಾವರ್ಧಕ ಸಂಘದ ಆಟದ ಮೈದಾನದಲ್ಲಿ‌ ರವಿವಾರ ವಿಶ್ವದಾಖಲೆಗಾಗಿ ನಡೆದ ಯೋಗಥಾನ್ ಕಾರ್ಯಕ್ರಮದ‌ ವಿಹಂಗಮ ನೋಟ. ೧೫ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.