ಬಹುನಿರೀಕ್ಷಿತ ಯುಐ ಟೀಸರ್​ ಮಾಹಿತಿ ಬಿಡುಗಡೆ

Advertisement

ಬೆಂಗಳೂರು: ನಟ ಉಪೇಂದ್ರ ಅವರ ಬಹು ನಿರೀಕ್ಷಿತ U I ಚಿತ್ರದ ಟೀಸರ್ ದಿನಾಂಕ ಘೋಷಿಸಿದ್ದಾರೆ.
ಯುಐ ಚಿತ್ರ ಈಗಾಗಲೇ ವಿಭಿನ್ನ ರೀತಿಯಲ್ಲಿ ಪ್ರಮೋಶನ್​ ಪ್ರಾರಂಭಿಸಿದೆ, U I ಚಿತ್ರದ ಟೀಸರ್ ಅಪ್ಡೇಟ್ ಎಂದು ಸೆಪ್ಟೆಂಬರ್ ೮ ಕ್ಕೆ

ಉಪೇಂದ್ರ ಟ್ವೀಟ್ ಮಾಡಿದ್ದು ಇಂದು ಬಿಡುಗಡೆ ಆಗಬಹುದು ಎಂದು ಬಹು ನಿರೀಕ್ಷೆ ಹುಟ್ಟಿಸಿತ್ತು, ಆದರೆ ಲಹರಿ ಮ್ಯುಸಿಕ್ ತನ್ನ ಯೂಟ್ಯೂಬ್ ಚಾನಲ್ ಮೂಲಕ ಮತ್ತೊಂದು ಸುದ್ದಿಯನ್ನು ನೀಡಿದೆ