ಪ್ರಾರಂಭದಿಂದಲೇ ಅಂತರ ಕಾಯ್ದುಕೊಂಡ ಜೋಶಿ

Advertisement

ಧಾರವಾಡ: ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ ಕೇಂದ್ರ ಸಚಿವ ಪ್ರಹ್ಲಾ ಜೋಶಿ ಮುನ್ನಡೆ ಸಾಧಿಸುತ್ತಲೇ ಸಾಗಿದ್ದಾರೆ.
ಪ್ರಾರಂಭದಲ್ಲಿ ೫೦೦ ಮತಗಳ ಮುನ್ನಡೆ ಸಾಧಿಸಿದ್ದ ಜೋಶಿ ಅವರು ಮತ ಎಣಿಕೆ ಪ್ರಾರಂಭವಾಗಿ ಒಂದು ಗಂಟೆ ಬಳಿಕ ೨೮,೦೪೦ ಮತಗಳಿಂದ ಮುನ್ನಡೆ ಸಾಧಿಸಿದರು.
ಸಚಿವ ಪ್ರಹ್ಲಾದ ಜೋಶಿ ಅವರು ೧,೫೯,೪೯೮ ಮತಗಳನ್ನು ಪಡೆದರೆ ಕಾಂಗ್ರೆಸ್‌ನ ವಿನೋದ ಅಸೂಟಿ ೧,೩೧,೪೫೮ ಮತಗಳನ್ನು ಪಡೆದಿದ್ದಾರೆ.