ತಾಜಾ ಸುದ್ದಿನಮ್ಮ ಜಿಲ್ಲೆಧಾರವಾಡಸುದ್ದಿಗಳು ಪೊಲೀಸರೊಂದಿಗೆ ಸಾರ್ವಜನಿಕರ ವಾಗ್ವಾದ By Samyukta Karnataka - September 26, 2022 Share FacebookTwitterWhatsAppLinkedinPinterestTelegramCopy URL Advertisement ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ಜನರನ್ನು ಪೊಲೀಸರು ಗೇಟಿನಲ್ಲಿ ತಡೆದರು. ಆದರೆ, ಗಣ್ಯರು, ವಿಐಪಿ ಪಾಸ್ ಇದ್ದವರನ್ನೂ ಒಳಗಡೆ ಬಿಡದ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ವಾಗ್ವಾದ ನಡೆಸಿದರು. Share this:FacebookXLike this:Like Loading...