ಪೊಲೀಸರಿಗೆ ಅವಾಜ್ ಹಾಕಿದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ..

Advertisement

ದಾವಣಗೆರೆ : ಡಿಜೆ ಹಾಕಲು ಅನುಮತಿ ನೀಡದೆ ಇದ್ದಿದ್ದಕ್ಕೆ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವೀರುಪಾಕ್ಷಪ್ಪ ಪುತ್ರ ಮಾಡಾಳು ಮಲ್ಲಿಕಾರ್ಜುನ ಪೊಲೀಸರಿಗೆ ಅವಾಜ್ ಹಾಕಿದ್ದಾರೆ.

ಡಿಜೆ ಹಾಕೋಣ ನಡೀರಿ ಏನ್ಮಾಡ್ತಾರೆ ನೋಡೋಣ ಎಂದು ಡಿಜೆ ಬಂದ್ ಮಾಡಿಸಲು ಬಂದ ಎಎಸ್ ಐ ಮೆಡಂಗೆ ಅವಾಜ್ ಹಾಕಲಾಗಿದೆದಾವಣಗೆರೆ ಜಿಲ್ಲೆ ಬಾಡ ಪಟ್ಟಣದಲ್ಲಿ ಸಾರ್ವಜನಿಕ ಗಣೇಶ್ ತರುವಾಗ ಈ ಘಟನೆ ನಡೆದಿದೆ. ನಿನ್ನೆ ಗಣೇಶ್ ತರುವಾಗ ಪೊಲೀಸರಿಗೆ ಏರು ಧ್ವನಿಯಲ್ಲೆ ಅವಾಜ್ ಹಾಕಿದ್ದಾರೆ.