ಚಂಡೀಗಢ: ಭಾರತ-ಪಾಕಿಸ್ತಾನದ ಪಂಜಾಬ್ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ವನ್ನು ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.
ಸುಮಾರು 07: 45 ಕ್ಕೆ, ಅಮೃತಸರ ಸೆಕ್ಟರ್ನ 22 ಬಿಎನ್ನ BOP ಪುಲ್ಮೊರಾನ್ನ AOR ನಲ್ಲಿ ಪಾಕಿಸ್ತಾನದ ಡ್ರೋನ್ ಒಳನುಗ್ಗುವಿಕೆಯನ್ನು BSF ಪಡೆಗಳು ಪತ್ತೆಹಚ್ಚಿದವು. ಬಿಎಸ್ಎಫ್ ಪಡೆಗಳು ಡ್ರೋನ್ಗೆ ಗುಂಡು ಹಾರಿಸಿ ನೆಲಕ್ಕೆ ತಂದರು. ಡ್ರೋನ್ ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎನ್ನಲಾಗಿದೆ