ಪಂಚರತ್ನ ರಥಯಾತ್ರೆ ಬಂಗಾರಪೇಟೆಯ ತಂಬಳ್ಳಿಗೆ

ಹಾರ
Advertisement

ಬಂಗಾರಪೇಟೆಯ ತಂಬಳ್ಳಿಗೆ ಆಗಮಿಸಿದ ಪಂಚರತ್ನ ರಥಯಾತ್ರೆ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಭರ್ಜರಿ ಸ್ವಾಗತ ಕೋರಿದ ಜೆಡಿಎಸ್ ಮುಖಂಡರು ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ,ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿದರು.