ನಶೆ ಏರಿದೆ, ಮಿತಿ ಮೀರಿದೆ.. ಜೋಪಾನ…
ಶಿವಕುಮಾರ್ ಮೆಣಸಿನಕಾಯಿಬೆಂಗಳೂರು: ನೆರೆಯ ಆಂಧ್ರಪ್ರದೇಶದ ಗುಂಟೂರು ಹಾಗೂ ಒಡಿಶಾ ರಾಜ್ಯದಿಂದ ರೈಲಿನ ಮೂಲಕವೇ ಪ್ರತಿ ತಿಂಗಳು ಸಾವಿರಾರು ಟನ್ ಗಾಂಜಾ ಸರಬರಾಜು ನಡೆಯುತ್ತಿದೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಗುಂಟಕಲ್‌ನಿಂದ ರಾಜ್ಯದ ಹುಬ್ಬಳ್ಳಿಗೆ ಹಾಗೂ ಒಡಿಶಾದಿಂದ ಮಹಾರಾಷ್ಟçದ ಸಾಂಗ್ಲಿ ಮೂಲಕ ಬೆಳಗಾವಿಗೆ ರೈಲಿನ ಮೂಲಕವೇ ಸರಬರಾಜು ಆಗುತ್ತಿದ್ದರೂ ರೈಲ್ವೆ ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳು ಈ ಅಕ್ರಮ ಜಾಲವನ್ನು ನಿಗ್ರಹಿಸಲು ವಿಫಲರಾಗಿದ್ದಾರೆ.ರಾಜಧಾನಿ ಬೆಂಗಳೂರು ನಗರದಲ್ಲಿ ರೇವ್ ಪಾರ್ಟಿಯಲ್ಲಿ ತೆಲುಗು ಚಿತ್ರರಂಗದ ನಟಿಯರು ಸಿಕ್ಕಿಬಿದ್ದ ಬೆನ್ನಲ್ಲೇ ರಾಜ್ಯದಲ್ಲಿ … Continue reading ನಶೆ ಏರಿದೆ, ಮಿತಿ ಮೀರಿದೆ.. ಜೋಪಾನ…
Copy and paste this URL into your WordPress site to embed
Copy and paste this code into your site to embed