ಚಿತ್ರ: ನಟ್ವರ್ಲಾಲ್ ಗಣೇಶ್ ರಾಣೆಬೆನ್ನೂರು ನಕಲಿ ದಾಖಲೆ ಸೃಷ್ಟಿ, ಫೋನ್ ಟ್ಯಾಂಪರಿಂಗ್, ಸಿಸ್ಟಮ್ ಹ್ಯಾಕ್… ಹೀಗೆ ನಾನಾ ರೀತಿಯ ಕ್ರೈಂ ಮೂಲಕ ಪೊಲೀಸರಿಗೆ ತಲೆ ಬಿಸಿಯಾಗಿರುತ್ತಾನೆ ನಟ್ವರ್ಲಾಲ್. ಸೈಬರ್ ಕ್ರೈಂನಲ್ಲಿ ನಿಸ್ಸೀಮನಾಗಿರುವ ಚಾಲಾಕಿ ನಟ್ವರ್ಲಾಲ್, ಅನೇಕ ರೀತಿಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿರುತ್ತಾನೆ. ಈಗಿನ ತಂತ್ರಜ್ಞಾನ ಬಳಸಿ ಹೇಗೆಲ್ಲ ಆಟವಾಡಬಹುದು ಎಂಬುದಕ್ಕೆ ಅನೇಕ ನಿದೇರ್ಶನಗಳು ಈ ಸಿನಿಮಾದಲ್ಲಿ ಅಡಕವಾಗಿವೆ. ಅಲ್ಲದೇ ೭೦ರ ದಶಕದಲ್ಲಿ ಪೊಲೀಸರ ನಿದ್ದೆಗೆಡಿಸಿದ್ದ ಇದೇ ಹೆಸರಿನ ಖತರ್ನಾಕ್ ಖದೀಮನ ಪುಸ್ತಕವೇ ಹೊಸ ನಟ್ವರ್ಲಾಲ್ಗೆ ಸ್ಫೂರ್ತಿಯಾಗಿರುತ್ತದೆ. ಇಷ್ಟೆಲ್ಲಾ … Continue reading ಚಾಲಾಕಿ ಕಳ್ಳನ ಜೂಟಾಟ
Copy and paste this URL into your WordPress site to embed
Copy and paste this code into your site to embed