ಗೆಲುವಿನತ್ತ ರಾಘವೇಂದ್ರ

ಬಿ.ವೈ ರಾಘವೇಂದ್ರ
Advertisement

ಶಿವಮೊಗ್ಗ: ಬಿಜೆಪಿಯ ಬಿ ವೈ ರಾಘವೇಂದ್ರಗೆ ಒಂದು ಲಕ್ಷಕ್ಕೂ ಅಧಿಕ ಮುನ್ನಡೆಯಲಿದ್ದು, ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಗೆ 15000 ಮತಗಳು ದೊರಕಿವೆ. ಕಾಂಗ್ರೆಸ್‌ನಿಂದ ಗೀತಾ ಶಿವರಾಜಕುಮಾರ್ ಹಿನ್ನೆಡೆಯಾಗಿದೆ.