ನವದೆಹಲಿ: 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಅಲ್ಲದೇ ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ಇಳಿಕೆಯ ಪರಿಣಾಮ ಒಂದಷ್ಟು ಉತ್ಪನ್ನ, ಪದಾರ್ಥಗಳ ಬೆಲೆಯೂ ಇಳಿಕೆಯಾಗಿದೆ. ಹಾಗಿದ್ದರೆ, ಯಾವುದು ಇಳಿಕೆ, ಯಾವುದು ಏರಿಕೆಯಾಗಿದೆ ಎನ್ನುವ ವಿವರ ಇಲ್ಲಿದೆ ನೋಡಿ.
ದುಬಾರಿ ಆಗಿದ್ದೇನು?
ಚಿನ್ನ,
ಬೆಳ್ಳಿ,
ವಜ್ರಾಭರಣ,
ಪ್ಲಾಟಿನಂ,
ಸಿಗರೇಟ್,
ವಿದೇಶಿ ವಾಹನ,
ಬೈಸಿಕಲ್,
ಮಕ್ಕಳ ಆಟದ ವಸ್ತುಗಳು,
ರಿಡಿಮೇಡ್ ಬಟ್ಟೆ
ಇಳಿಕೆ ಆಗಿದ್ದೇನು?
ಎಲಿಕ್ಟ್ರಿಕ್ ವಾಹನ,
ಮೊಬೈಲ್,
ಟಿವಿ,
ಕ್ಯಾಮೆರಾ ಲೆನ್ಸ್,
ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿ