ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಮತ್ತೆ ನಾಲ್ವರ ಬಂಧನ

Advertisement

ಬೆಳಗಾವಿ: ಕೆಪಿಸಿಸಿ ಎಲ್ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಯುವತಿಯರೂ ಸೇರಿ ಮತ್ತೆ 4 ಜನ ಆರೋಪಿಗಳನ್ನು ಗೋಕಾಕ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಗೋಕಾಕ ತಾಲೂಕು ಮರದಿಮಠದ ವೇಷವಿ ಬಾಳಪ್ಪ ಸನದಿ (21), ಉಪ ಸುಧಾರಾಣಿ ಹುವಪ್ಪ ಅರಬ ತುಕ್ಕಾನಟ್ಟಿಯ ಐಶ್ವರ್ಯ ರ ಬಾಗೇವಾಡಿ ಹಾಗೂ ಬಗರನಾಳದ ಬಸವರಾಜ ರಾಮಪ್ಪ ಹಾವಡಿ (27) ಎಂದು ಗುರುತಿಸಲಾಗಿದೆ, ಬಂಧಿತರಿಂದ ಡಿವೈಸ್ ವಶಪಡಿಸಿಕೊಳ್ಳಲಾಗಿದೆ.
ಇದರೊಂದಿಗೆ ಆರೋಪಿಗಳ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.