ಕಮೀಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ನಾನು ಯಾರ ಬಳಿಯೂ ಕಮಿಷನ್ ಕೇಳಿಲ್ಲ, ಯಾವುದೇ ತನಿಖೆಗೆ ನಾನ್ ರೆಡಿ. ಕೆಂಪಣ್ಣ ದಾಖಲೆ ಕೊಟ್ಟು ಮಾತನಾಡಲಿ ಒಂದು ವೇಳೆ ದಾಖಲೆ ಇಲ್ಲದೇ ಇದ್ದರೆ ಕೆಂಪಣ್ಣ ವಿರುದ್ಧ ಮಾನನಷ್ಟ ಕೇಸ್ ಹಾಕ್ತೀನಿ. ನನ್ನ ಮೇಲೆ ಮಾಡಿರೋ ಆರೋಪಕ್ಕೆ ಸಾಕ್ಷಿ ಕೊಡಲಿ ಎಂದು ಮುನಿರತ್ನ ಗುಡುಗಿದ್ದಾರೆ.