ದೊಡ್ಡಬಳ್ಳಾಪುರ : ಕಾಂಗ್ರೆಸ್ ಮೇಲೆ ಸವಾಲೆಸೆದು ಹೈಕಮಾಂಡ್ಗೆ ಸಂದೇಶ ರವಾನೆ ಮಾಡಲಾಗಿದ್ದು, ಸಿಎಂ ತಾಕತ್ ಮಾತಿನಿಂದಿರೋ ಮರ್ಮವೇನು..? ಸಿಎಂ ಸವಾಲ್ ಮಾತಿನ ಹಿಂದೆ ಇದ್ದಾರಾ ಅಮಿತ್ ಶಾ..? ಸಿಎಂ ಬೊಮ್ಮಾಯಿ ನಿನ್ನೆ ಕಾಂಗ್ರೆಸ್ ಮೇಲೆ ಸವಾಲ್ ಹಾಕಿದ್ದರು. ಸಿಎಂ ಅಗ್ರೆಸ್ಸಿವ್ ಆಗಿ ಮಾತನಾಡಲು ಇದೆ ಪ್ರಮುಖ ಕಾರಣ…