ಕರ್ನಾಟಕ ದೇಶದ ಹೈಟೆಕ್ ಇಂಜಿನ್ ಹೈ…

Advertisement

ಕರ್ನಾಟಕ ಎಂದರೆ ದೇಶದ ಹೈಟೆಕ್ ಇಂಜಿನ್ ಇದ್ದಂತೆ. ಇದರ ಜೊತೆಗೆ ಕೇಂದ್ರ ಸರ್ಕಾರದ ಇಂಜಿನ್ ಸೇರಿ ಡಬಲ್ ಇಂಜಿನ್‌ಗಳಾಗಿದ್ದು, ಎರಡೂ ಸರ್ಕಾರವು ಈ ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಿವೆ. ಮುಂದಿನ ದಿನಮಾನಗಳಲ್ಲಿ ತಮ್ಮೆಲ್ಲರ ಅಭಿವೃದ್ಧಿಗೆ ಎರಡೂ ಸರ್ಕಾರಗಳು ಶ್ರಮಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಧಾರವಾಡದಲ್ಲಿ ಹೇಳಿದರು.