ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಮತ ಎಣಿಕೆ ಸಂದರ್ಭದಲ್ಲಿ ಮತಯಂತ್ರ ಒಪನ್ ಆಗದ ಕಾರಣ ತಾತ್ಕಾಲಿಕಾಗಿ ಮತ ಎಣಿಕೆ ಸ್ಥಗಿತಗೊಂಡಿದೆ.
ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ನಡೆಯುತ್ತಿರುವ ವೇಳೆ ಟೇಬಲ್ 12 ರಲ್ಲಿ ಓಪನ್ ಆಗದ ಮತಯಂತ್ರದಿಂದಾಗಿ ತಾತ್ಕಾಲಿಕವಾಗಿ ಮತ ಎಣಿಕೆ ಸ್ಥಗಿತಗೊಂಡಿದೆ.
ಉಳಿದಂತೆ ಮತ ಎಣಿಕೆಯಲ್ಲಿ ಯಾವುದೇ ಗೊಂದಲವಿಲ್ಲ.