ಆಹಾರಧಾನ್ಯ ಕೊರತೆ ತುಂಬುವುದು ಹೇಗೆ?

ರಾಜ್ಯದಲ್ಲಿ ಬರಗಾಲ ಬಂದಿದೆ.ಆಹಾರ ಧಾನ್ಯ ಉತ್ಪಾದನೆ ಇಳಿಮುಖ ಖಚಿತ. ಈಗಲೇ ಹಣಕಾಸು ಇಲಾಖೆ ಪರ್ಯಾಯ ಬೆಳೆಗಳ ಉತ್ಪಾದನೆಗೆ ಹೆಚ್ಚಿನ ನೆರವು ನೀಡುವುದು ಅಗತ್ಯ. ರಾಜ್ಯದಲ್ಲಿ ಕಾವೇರಿ ನೀರಿನ ಕೊರತೆಯಿಂದ ಬಂದ್‌ಗಳು ನಡೆಯುತ್ತಿವೆ. ಬರಗಾಲ ಕಾಲಿರಿಸಿದೆ. ೫೮ ಲಕ್ಷ ಟನ್ ಆಹಾರಧಾನ್ಯದ ಕೊರತೆ ಉಂಟಾಗಲಿದೆ ಎಂದು ಕೃಷಿ ಸಚಿವರು ಹೇಳಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿ ತಲೆಕೆಡಿಸಿಕೊಳ್ಳಬೇಕಿತ್ತು. ಗ್ಯಾರಂಟಿ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿ ತಿಂಗಳೂ ೧೦ ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ೫ ಕೆಜಿಯ ಕೇಂದ್ರದಿಂದ ಬರುತ್ತದೆ. … Continue reading ಆಹಾರಧಾನ್ಯ ಕೊರತೆ ತುಂಬುವುದು ಹೇಗೆ?