ಆತಂಕ ತರುವ ಕಾರ್ಡಿಯಾಕ್ ನ್ಯೂರೋಸಿಸ್: ಏನು, ಎತ್ತ?
ಓರ್ವ ಸೈಕ್ಯಾಟ್ರಿಸ್ಟ್ (ಮನೋರೋಗ ತಜ್ಞ) ಶಾರೀರಿಕ ರೋಗಗಳ ವೈದ್ಯನೂ ಹೌದು! ಮಾನಸಿಕ ಕಾಯಿಲೆಗಳ ಮನೋ ವೈದ್ಯನೂ ಹೌದು!ಎಂದಿನಂತೆ ತಮ್ಮ “ಕೌನ್ಸಲಿಂಗ್ ಸೆಶನ್”ಗಳನ್ನು ಓರ್ವ ಮನೋ ವೈದ್ಯರು ಮುಗಿಸಿದಾಗ ಮಧ್ಯ ರಾತ್ರಿ ೧೨ ಗಂಟೆ. ಕರ್ತವ್ಯ ಮುಗಿಸಿ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿದ್ದ ತಮ್ಮ ಮನೆಗೆ ಆಗಮಿಸಿ, ವಿಶ್ರಾಂತಿ ಪಡೆಯಲು ಅವರು ಅಣಿಯಾಗುತ್ತಿದ್ದರು. ರಾತ್ರಿಯ ಭೋಜನವೂ ಆಗಿರಲಿಲ್ಲ. ಆಸ್ಪತ್ರೆಯಿಂದ ನರ್ಸ್ ಆತಂಕದಿಂದ ಫೋನಾಯಿಸಿ “ಸರ್, ಕೂಡಲೇ ಬನ್ನಿ, ಓರ್ವ ೨೮ ವಯಸ್ಸಿನ ಯುವಕ ಬಂದಿದ್ದಾರೆ, ವಿಪರೀತ ಬೆವರುತ್ತಿದ್ದಾರೆ, ಎದೆ ನೋವು … Continue reading ಆತಂಕ ತರುವ ಕಾರ್ಡಿಯಾಕ್ ನ್ಯೂರೋಸಿಸ್: ಏನು, ಎತ್ತ?
Copy and paste this URL into your WordPress site to embed
Copy and paste this code into your site to embed