ತಾಜಾ ಸುದ್ದಿಸುದ್ದಿಗಳುದೇಶ ಅಬೆ ಅಂತ್ಯಕ್ರಿಯೆ: 27ರಂದು ಪ್ರಧಾನಿ ಮೋದಿ ಜಪಾನ್‌ಗೆ By Samyukta Karnataka - September 23, 2022 Share FacebookTwitterWhatsAppLinkedinPinterestTelegramCopy URL Advertisement ನವದೆಹಲಿ: ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೆ. ೨೭ ರಂದು ಟೋಕಿಯೋಗೆ ತೆರಳಲಿದ್ದಾರೆ. ದೀರ್ಘಾವಧಿಯ ಪ್ರಧಾನಿಯೆಂಬ ಹೆಗ್ಗಳಿಕೆ ಪಡೆದಿ ಅಬೆ ಜುಲೈ ೮ ರಂದು ದುಷ್ಕರ್ಮಿ ಗುಂಡಿಗೆ ಬಲಿಯಾಗಿದ್ದರು. Share this:FacebookXLike this:Like Loading...