ಅಂಕೋಲಾದಲ್ಲಿ ಲೋಕಾಯುಕ್ತ ದಾಳಿ

Advertisement

ಕಾರವಾರ: ಉಡುಪಿ ಅಧಿಕಾರಿಯ ಅಂಕೋಲಾ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ, ಬೇಲೇಕೇರಿಯಲ್ಲಿರುವ ಉಡುಪಿಯ ಕಮರ್ಷಿಯಲ್ ಟ್ಯಾಕ್ಸ್ ಅಸಿಸ್ಟೆಂಟ್ ಎಂಜಿನಿಯರ್ ರಾಜೇಶ ಬೇಳ್ಕೆರೆ ಮನೆ ಹಾಗೂ ಬೇಲೇಕೇರಿಯಲ್ಲಿರುವ ಮೂಲ ಮನೆ ಮೇಲೂ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿ ರಾಜಪ್ಪ, ಮಹೇಶ್, ರಾಘವೇಂದ್ರ, ವಿನಾಯಕ ತಂಡದಿಂದ ದಾಳಿ ನಡೆಸಿ ಆಸ್ತಿ ದಾಖಲೆಗಳ ವಿವರಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.