ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಭಾರಿ ಪ್ರಮಾಣದ ಮಳೆಯಿಂದಾಗಿ, ಅನೇಕ ಕಡೆ ರಸ್ತೆ ಸಮಸ್ಯೆ, ಮನೆಗಳಿಗೆ ನೀರು ನುಗ್ಗಿದೆ. ಇನ್ನೂ ಇದೇ ತರಹದ ಹಾನಿ ಉಂಟಾಗಿರುವ ಕುರಿತು, ಏನಾದರೂ ಸಮಸ್ಯೆಗಳು ಆಗಿದ್ದರೆ, ವಲಯ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಲು ಮೇಯರ್ ಈರೇಶ ಅಂಚಟಗೇರಿ ತಿಳಿಸಿದ್ದಾರೆ.
1) ಶಂಕರ ಪಾಟೀಲ
+91 99723 91108- ಧಾರವಾಡ
2) ಆರ್.ಎಂ. ಕುಲಕರ್ಣಿ
+91 94481 01713- ಧಾರವಾಡ
3) ಫಕ್ಕಿರಪ್ಪಾ ಇಂಗಳಗಿ
+91 94801 79801- ಧಾರವಾಡ
4) ಗಿರೀಶ ತಳವಾರ
+91 81230 45672- ಹುಬ್ಬಳ್ಳಿ
5) ಕಂಟ್ರೋಲ್ ರೂಮ್ – 82778 03778
6) ಮನೋಜ್ ಗಿರೀಶ – 9845589606- ಹುಬ್ಬಳ್ಳಿ