ಕೋಲಾರ ತಾಲೂಕಿನ ದೊಡ್ಡ ಹಸಾಳ ಬಳಿಯಿರುವ LLB ಕಾಲೇಜು ಹಾಸ್ಟಲ್ ನಲ್ಲಿ ಘಟನೆ, ವಾಂತಿ ಮಾಡಿ ಅಸ್ವಸ್ಥರಾಗಿ ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲಾದ 40 ವಿಧ್ಯಾರ್ಥಿಗಳು, ಹಲ್ಲಿ ಬಿದ್ದ ಊಟ ಸೇವಿಸಿ ಫುಡ್ ಪಾಯ್ಸನ್ ಆಗಿರುವ ಶಂಕೆ, ಅಸ್ವಸ್ಥ ವಿಧ್ಯಾರ್ಥಿಗಳಿಗೆ ತುರ್ತಾಗಿ ಚಿಕಿತ್ಸೆ ನೀಡುವಲ್ಲಿ ವಿಳಂಬ ಆರೋಪ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗು ಪೊಲೀಸರು ಭೇಟಿ ಪರಿಶೀಲನೆ.