ಹಳ್ಳಿಹಕ್ಕಿಗೆ ಕುಟುಕಿದ ಪ್ರಸಾದ

Advertisement

ಮೈಸೂರು: 1984-85 ರಲ್ಲಿ ವಿಶ್ವನಾಥ ಸೋತಾಗ ಆಶ್ರಯ ಕೊಟ್ಟವರು ಯಾರು ವಿ. ಶ್ರೀನಿವಾಸ ಪ್ರಸಾದ ಪ್ರಶ್ನಿಸಿದ್ದಾರೆ.‌
ಮೈಸೂರಿನಲ್ಲಿ ಎಚ್‌. ವಿಶ್ವನಾಥ ವಿರುದ್ಧ ಗುಡುಗಿದ ಪ್ರಸಾದ, ಹೇಳೋದಿದ್ರೆ ಯಾವತ್ತೂ ಸತ್ಯಾಂಶ ಹೇಳಬೇಕು. ನಾನು ಅಲೆಮಾರಿ ಅಲ್ಲ, ನನ್ನ ಬಗ್ಗೆ ಯಾವ ಭ್ರಷ್ಟಾಚಾರದ ಆರೋಪಗಳೂ ಇಲ್ಲ ಎಂದರು.