ಕೋಲಾರ: ಕೋಲಾರ ಜಿಲ್ಲೆಯಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಹೇಳಿಕೆ. ಬಿಜೆಪಿಗೆ ಬರೋದಕ್ಕೆ 22 ಜನರು ರೆಡಿ ಇದ್ದಾರೆ. ಅದರಲ್ಲಿ ನಾವು 10 ಜನರನ್ನು ಆಯ್ಕೆ ಮಾಡಿಕೊಂಡು ಸೇರಿಸಿಕೊಳ್ತಿದ್ದೇವೆ.
ಕಾಂಗ್ರೆಸ್ ಇಬ್ಬರು ಮೂವರು ನಾಯಕರು ಒಟ್ಟಾಗಿ ಕೆಲಸ ಮಾಡಿದ್ರು ಅಧಿಕಾರಕ್ಕೆ ಬರಲ್ಲ. ಬಿಜೆಪಿ ಪಕ್ಷದವರೇ ಈ ಬಾರಿ ರಾಜ್ಯದ ಮುಖ್ಯಮಂತ್ರಿ ಆಗ್ತಿದ್ದಾರೆ. 17 ಜನ ನಮ್ಮನೇ ಅವರು ಹಿಡಿಯೊದಕ್ಕೆ ಆಗ್ತಿಲ್ಲ. ನಮ್ಮ ಹಳೆಯ 10 ಮಿತ್ರ ಶಾಸಕರನ್ನು ಕರೆದುಕೊಂಡು ಬರ್ತಿದ್ದಾರೆ. ಬಿಜೆಪಿ ನೂತನ ಕಚೇರಿಯ ಉದ್ಘಾಟನೆ ವೇಳೆ ಹೇಳಿಕೆ.