ಸೈಮಾ 2022 ; ಅತ್ಯುತ್ತಮ ಚಿತ್ರ ಯಾವುದು?

Advertisement

ಅತ್ಯುತ್ತಮ ಚಿತ್ರ ಕೆಟಗರಿಯಲ್ಲಿ ಯುವರತ್ನ, ರಾಬರ್ಟ್, ಗರುಡಗಮನ ವೃಷಭವಾಹನ, ಭಜರಂಗಿ 2 ಹಾಗೂ ಸಲಗ ಚಿತ್ರಗಳು ನಾಮನಿರ್ದೇಶನಗೊಂಡಿದ್ದವು. ಈ ಪೈಕಿ ಲೈಟರ್ ಬುದ್ಧ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬಂದ ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭವಾಹನ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.