ಸಿದ್ಧಾರೂಢ ಮಠಕ್ಕೆ ಸೆಂಚ್ಯೂರಿ ಸ್ಟಾರ್

Advertisement

ಹುಬ್ಬಳ್ಳಿ: ಬುಧವಾರ ʻವೇದʼ ಚಲನಚಿತ್ರ ಬಿಡುಗಡೆ ಪೂರ್ವ ಕಾರ್ಯಕ್ರಮಕ್ಕೆ ಆಗಮಿಸಿದ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಅವರು ಪತ್ನಿ ಗೀತಾ ಅವರೊಂದಿಗೆ ಹುಬ್ಬಳ್ಳಿ ಶ್ರೀ ಸಿದ್ಧಾರೂಢಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.