ನಮ್ಮ ಜಿಲ್ಲೆಧಾರವಾಡಸುದ್ದಿಗಳು ಸಿದ್ದಾರೂಢರಿಗೆ ಸಿಎಂ ವಿಶೇಷ ಪೂಜೆ By Samyukta Karnataka - April 15, 2023 Share FacebookTwitterWhatsAppLinkedinPinterestTelegramCopy URL Advertisement ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ನಾಮಪತ್ರ ಸಲ್ಲಿಕೆಗೆ ಶಿಗ್ಗಾವಿಗೆ ತೆರಳುವ ಮುನ್ನ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಚಿವರಾದ ಸಿ.ಸಿ. ಪಾಟೀಲ್, ಸಂಸದರಾದ ಶಿವಕುಮಾರ ಉದಾಸಿ, ಹಾಜರಿದ್ದರು. Share this:FacebookXLike this:Like Loading...